ರಾಜಕಾರಣಿಗಳಿದ್ದ ಬಸ್ ರೆಸಾರ್ಟ್ಗೆ ಹೋಗುತ್ತಿತ್ತು ಮಾರ್ಗ ಮದ್ಯದಲ್ಲಿ ನಿಯತ್ರಣ
ತಪ್ಪಿ ಕಾಲುವೆಗೆ ಹಾರಿತು ..ಪಕ್ಕದ ಹಳ್ಳಿ ಜನ ಬಂದು ಅವರ್ನೆಲ್ಲ ಮಣ್ಣು ಮಾಡ್ಬಿಟ್ರು .
....ಮಾರನೇ ದಿನ ಪೋಲಿಸ್ ತನಿಕೆ .....
ಹಳ್ಳಿಗರು:ಸಾಮಿ ಹಳ್ಳಕ್ಕೆ ಬಿದ್ದಾಗ ನಾವು ಸತ್ತಿಲ್ಲ ಸತ್ತಿಲ್ಲ ಅಂತಾ ವಾದ ಮಾಡಿದ್ರು ಸಾಮಿ ...ನಾವು ನಮ್ಬ್ತೆವ ರಾಜಕಾರಣಿಗಳ ಮಾತನ್ನ....
No comments:
Post a Comment